Early English style
ನಾಮವಾಚಕ

(ವಾಸ್ತುಶಿಲ್ಪ) (ಆರಂಭಕಾಲದ ಚರ್ಚ್‍ ಕಟ್ಟಡಗಳ) ಆದಿಮ ಇಂಗ್ಲಿಷ್‍ ಶೈಲಿ; ಚೂಪಾದ ಕಮಾನುಗಳು, ಮೊನಚುಕಮಾನಿನ ಕಿಟಕಿಗಳು ಮತ್ತು ಸರಳವಾದ ಜಾಲರಿ ಕೆಲಸವನ್ನು ಒಳಗೊಂಡ, 13ನೆ ಶತಮಾನದ ಇಂಗ್ಲಿಷ್‍ ಗಾತಿಕ್‍ ಶೈಲಿಯ ಪ್ರಾರಂಭದ ಹಂತ.